ಮೊನ್ನೆಯಷ್ಟೇ ಟೀಮ್ ಇಂಡಿಯಾ ಬಾಂಗ್ಲಾದೇಶದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯವನ್ನು ಗೆದ್ದು ಬೀಗಿತ್ತು. ಕೇವಲ ಮೂರೇ ದಿನ ನಡೆದ ಮೊದಲ ಪಂದ್ಯ ಮುಗಿದಿತ್ತು. ಆದರೂ ನಾಯಕ ಕೊಹ್ಲಿ ತಮ್ಮ ಎಂದಿನ ವರ್ಕೌಟ್‌ನಲ್ಲಿ ತೊಡಗಿಸಿಕೊಂಡಿದ್ದಾರೆ.
Virat Kohli's Video On Insta Gives Fans Fitness Goals As Indian Captain Flaunts His Abs.